ಪೈಪೋಟಿ’ ಮುಕ್ತಾಯ

  • IndiaGlitz, [Wednesday,June 25 2014]

ಪೈ ಪೋಟಿ ಕನ್ನಡ ಸಿನೆಮಾ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆದಿದೆ. ಸಧ್ಯಕ್ಕೆ ಮಾತಿನ ಭಾಗದ ಚಿತ್ರೀಕರಣಕ್ಕೆ ಮಾತುಗಳ ಜೋಡಣೆ ಕೆಲಸಕ್ಕೆ ಸಿದ್ದವಾಗುತ್ತಿದೆ.

ಪ್ರೀತಿಯನ್ನು ಪಡೆಯುವ ಪೈಪೋಟಿ, ಮೆಚ್ಚಿಸಲು ಮುದ್ದಿಸಲು ಪೈಪೋಟಿ, ಇಬ್ಬರು ಹುಡುಗರು ಒಂದು ಹುಡುಗಿಗೆ ಹ್ಯಾಗೆ ಕಾಳು ಹಾಕ್ತಾರೆ ಎಂಬುದು ಈ ಪೈಪೋಟಿ ಅಲ್ಲಿ ನೋಡಬೇಕು ತೆರೆಯಮೇಲೆ. ತ್ಯಾಗವೇ ನಿಜ ಧರ್ಮ ಅಂತ ಬೇರೆ ಸಿನೆಮಾದ ಒಂದು ಆಶಯ.

ಜಗ್ಗೇಶ್ ಪುತ್ರ ಗುರುರಾಜ್ ಇತ್ತೀಚಿಗೆ ನಿಜ ಜೀವನದಲ್ಲಿ ಮದುವೆ ಆಗಿ ಅಭಿನಯಿಸುತ್ತಿರುವ ಚಿತ್ರ ನಿರಂಜನ್ ಶೆಟ್ಟಿ ಜೊತೆ ಪೈಪೋಟಿ ಚಿತ್ರದಲ್ಲಿ ಮಾಡಲಿದ್ದಾರೆ. ಈ ಚಿತ್ರದಲ್ಲಿ ಪೂಜಶ್ರೀ ಒಬ್ಬರೇ ನಾಯಕಿ.

ಸ್ನೇಹಿತರು ನಿರ್ದೇಶಕ ರಾಂನಾರಾಯಣ್ ಈ ಚಿತ್ರದ ನಿರ್ದೇಶಕರು. ಗಣೇಶ್ ನಾರಾಯಣ್ ಅವರು ಈ ಚಿತ್ರದ ಸಂಗೀತ ನಿರ್ದೇಶಕರು. ಬೆಳಗಾವಿಯ ಲಕ್ಷ ಈ ಚಿತ್ರದ ನಿರ್ಮಾಪಕರು. ಅನಂತ್ ಅರಸ್ ಅವರು ಛಾಯಾಗ್ರಾಹಕರು, ಪೋಷಕ ಪಾತ್ರಗಳಲ್ಲಿ ಅಚ್ಯುತ್ ಕುಮಾರ್,ಮೋಹನ್ ಜುನೇಜ, ಲಯೆನ್ದ್ರ ಇದ್ದಾರೆ.